ಸಾನು ಶರ್ಮ (ನೇಪಾಳಿ: सानु शर्मा) ನೇಪಾಳಿ ಭಾಷೆಯ ಕಾದಂಬರಿಕಾರ, ಕಥೆಗಾರ ಮತ್ತು ಕವಿ. ಅವರ ಏಳು ಕಾದಂಬರಿಗಳು ಮತ್ತು ಒಂದು ಕಥಾ ಸಂಕಲನ ಪ್ರಕಟವಾಗಿದೆ. == ಕೃತಿಗಳು == ಕಾದಂಬರಿ ‘’ಅರ್ಧವಿರಾಮ ‘’ಜೀತಕೋ ಪರಿಭಾಷ ‘’ಅರ್ಥ ‘’ವಿಪ್ಲವೀ ‘’ಉತ್ಸರ್ಗ ‘’ಫರಕ್ ‘’ತೀ ಸಾತ್ ದಿನ ಕಥಾ ಸಂಗ್ರಹ ‘’ಏಕಾದೇಶಮಾ == ಉಲ್ಲೇಖಗಳು ==